Monday, 28 July 2008

ರಂಗೋಲಿ

ಒಲುಮೆಯ ಗೆಳತಿಗೆ ನಲ್ಮೆಯ ಅರ್ಪಣೆ


ನನ್ನ ಜೀವನದ ಅಂಗಳದಲ್ಲಿ ಸ್ನೇಹದ ರಂಗೋಲಿಯನ್ನು ಹಾಕಿದ ಒಲುಮೆಯ ಗೆಳತಿ ನೀನು...ಈ ರಂಗೋಲಿಗೆ ಬಣ್ಣ ತುಂಬುವ ಶಕ್ತಿ ನನ್ನಲ್ಲಿ ಇದೆಯೋ ಇಲ್ಲವೊ ತಿಳಿಯದು.. ಆದರೆ ಗೆಳತಿ, ವಿರಸದ ಜಡಿ ಮಳೆಗೆ ಕೊಚಿ ಹೋಗದಂತೆ ಕಾಪಡುವೆನು ಈ ರಂಗೋಲಿಯನ್ನು ಜೀವನದ ಪ್ರತಿ ಕ್ಷಣದಲ್ಲೂ...

2 comments:

Manjunath said...

"I dont know for whom you have written this...But she will be really honored for having such a wonderful friend like you"

Priyadarshi said...

ವಿರಸದ ಜಡಿ ಮಳೆಗೆ ಕೊಚಿ ಹೋಗದಂತೆ ಕಾಪಡುವೆನು ಈ ರಂಗೋಲಿಯನ್ನು ಜೀವನದ ಪ್ರತಿ ಕ್ಷಣದಲ್ಲೂ...
the above first line, try to continue this.....